ಬಾಲಾಪರಾಧ ನ್ಯಾಯಿಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಹತ್ವದ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ. 16ರಿಂದ 18 ವರ್ಷದವರೆಗಿನ ಬಾಲಕರು ಹೀನ ಕ್ರೌರ್ಯಗಳನ್ನು ಎಸಗಿದರೆ ಅಂಥವರನ್ನು ವಯಸ್ಕ ದೋಷಿಗಳ ರೀತಿಯೇ ಪರಿಗಣಿಸಲು ನಿರ್ಧರಿಸಿದೆ.
ಸಂಸತ್ತಿನ ಇದೇ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಮಸೂದೆ...
ಎನ್.ಡಿ.ಎ ಸರ್ಕಾರದ ಪ್ರಮುಖ ಚುನಾವಣಾ ಭರವಸೆಗಳ ಪೈಕಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಏಪ್ರಿಲ್ ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯನಾಯ್ಡು ಸುಳಿವು ನೀಡಿದ್ದಾರೆ.
ಯೋಜನೆ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಯೋಜನೆ ಜಾರಿಗೆ...